ಉಮೇಶ್ ಕುಲಾಲ್ ಮಂಚಿ ನಿಧನ
ಬಂಟ್ವಾಳ:ಇಲ್ಲಿನ ಮಂಚಿ ನಿವಾಸಿ, ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ ಮಾಜಿ ನಿದರ್ೇಶಕ ಉಮೇಶ್ ಕುಲಾಲ್ ಮಂಚಿ (90) ಇವರು ಅಸೌಖ್ಯದಿಂದ ಸ್ವಗೃಹದಲ್ಲಿ ಶುಕ್ರವಾರ ನಿಧನರಾದರು.

ಮೃತರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ.ಪಣೋಲಿಬೈಲು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾಗಿ, ಸಜಿಪಮುನ್ನೂರು ಗ್ರಾಮಕರಣಿಕರಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು.