ನಗ್ರಿಗುತ್ತು ಕೃಷಿಕ ಚಂದ್ರಹಾಸ ರೈನಿಧನ
ಬಂಟ್ವಾಳ:ಇಲ್ಲಿನ ಸಜಿಪಮೂಡ ಗ್ರಾಮದ ನಗ್ರಿಗುತ್ತು ನಿವಾಸಿ, ಪ್ರಗತಿಪರ ಕೃಷಿಕ ಚಂದ್ರಹಾಸ ರೈ ನಗ್ರಿಗುತ್ತು(72 ) ಇವರು ಹೃದಯಾಘಾತದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು.

ಮೃತರಿಗೆ ಇಬ್ಬರು ಪುತ್ರಿಯರು ಇದ್ದಾರೆ. ಮೃತರು ವಿವಿಧ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದು, ಅಂತ್ಯಕ್ರಿಯೆ ನಗ್ರಿಗುತ್ತು ಮನೆ ಬಳಿ ಶುಕ್ರವಾರ ಮಧ್ಯಾಹ್ನ ನೆರವೇರಿತು.