ಗಂದಾಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬಾಲಾಲಯ ಪ್ರತಿಷ್ಠೆ
ಕೈಕಂಬ: ಗಂದಾಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬಾಲಾಲಯ ಪ್ರತಿಷ್ಠೆ ಜು. 14ರಂದು ಭಾನುವಾರ ಪೊಳಲಿ ಸುಬ್ರಮಣ್ಯ ತಂತ್ರಿ ಗಳ ನೇತೃತ್ವದಲ್ಲಿ ನಡೆಯಿತು.

ಪೊಳಲಿ ಅನಂತ್ ಭಟ್ ಪೂಜಾ ವಿಧಿವಿಧಾನಗಳು ನೇರವೇರಿಸಿದರು ,ಪೊಳಲಿ ವೆಂಕಟೇಶ್ ತಂತ್ರಿ, ಚಂದ್ರಶೇಖರ ಭಟ್ ಪೂಜೆಯಲ್ಲಿ ಸಹಕರಿಸಿದರು.



ಈ ಸಂದರ್ಭದಲ್ಲಿ ನಾರಾಯಣ ಭಟ್ ಗಂದಾಡಿ, ಕಮಲಾಕ್ಷ ಭಟ್ ಗಂದಾಡಿ, ರಾಮಚಂದ್ರ ಭಟ್ ಗಂದಾಡಿ, ರಂಗನಾಥ್ ಭಟ್ ಗಂದಾಡಿ, ಧನಂಜಯ ಭಟ್ ಗಂದಾಡಿ ಗಣೇಶ್ ರಾವ್ ಪೊಳಲಿ, ರವಿಶಂಕರ್ ರಾವ್ ನೂಯಿ, ನೂಯಿ ಬಾಲಕೃಷ್ಣ ನೂಯಿ ಬಾಲಕೃಷ್ಣ ರಾವ್ , ಸೂರ್ಯಕುಮಾರ್ ಗಂದಾಡಿ ಯಶೋಧರ ರಾಯರಬೆಟ್ಟು, ಚಿದಾನಂದ ಗುರಿಕಾರ ನಂದ್ಯ, ಸುಭಾಷ್ಚಂದ್ರ ಪೊಣ್ಣೆಲ, ಚಂದ್ರಹಾಶ ಪಲ್ಲಿಪಾಡಿ,ವೆಂಕಟೇಶ್ ನಾವಡ ಪೊಳಲಿ, ಸುಬ್ರಾಯ ಕಾರಂತ ಪೊಳಲಿ, ಹರೀಶ್ ಭಟ್ ಗಂದಾಡಿ, ಕ್ರಷ್ಣನನಂದ ಭಟ್ ಗಂದಾಡಿ, ಶಿವಾನಂದ ಭಟ್ ಗಂದಾಡಿ, ತಿಮ್ಮಪ್ಪ ಕುಲಾಲ್ ಗಂದಾಡಿ, ಮಾಧವ ಗಂದಾಡಿ, ಭುಜಂಗ ಕುಲಾಲ್ ಗಂದಾಡಿ, ಗಣೇಶ್ ಶೆಟ್ಟಿ ಹೊಸಮನೆ, ವಿಶ್ವನಾಥ್ ಶೆಟ್ಟಿ ಹೊಸಮನೆ, ಧನಂಜಯ ಕುತ್ತಾರ್, ಗುರುರಾಜ್ ಗಂದಾಡಿ, ವರುಣ್ ಗಂದಾಡಿ, ಹರ್ಷಿತ್ ಗಂದಾಡಿ, ಹೇಮಂತ್ ಗಂದಾಡಿ, ರಂಜಿತ್ ಶೆಟ್ಟಿ ತಲಪಾಡಿ, ಗಣೇಶ್ ಪೂಜಾರಿ ಕೊಡಮಣ್, ಹರೀಶ್ ಪೂಜಾರಿ ಗಂದಾಡಿ, ಧನಂಜಯ ಪೂಜಾರಿ ಗಂದಾಡಿ, ವಿನೋದ್ ಕುಲಾಲ್ ಪಣೋಲಿಪಾಡಿ, ಸುಭಾಸ್ ಹೊಳ್ಳ ರಾಯೆರೆಬೆಟ್ಟು, ರಮೇಶ್ ಕಾಜಿಲ ಹಾಗೂ ಊರಿನ ಭಕ್ತಾಧಿಗಳುಉಪಸ್ಥಿತರಿದ್ದರು.


