ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಮತ್ತು ಭಕ್ತಾಭಿಮಾನಿಗಳ ಸಭೆ
ಬಡಗಬೆಳ್ಳೂರು:ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಮತ್ತು ಭಕ್ತಾಭಿಮಾನಿಗಳ ಸಭೆಯು ಜೂ. 9ರಂದು ಭಾನುವಾರ ಬೆಳಗ್ಗೆ 9.45ಕ್ಕೆ ನಡೆಯಲಿದೆ.
Get Immediate Updates .. Like us on Facebook…