ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನೂತನ ಅಧ್ಯಕ್ಷರಾಗಿ ಉಮೇಶ್ ಕುಮಾರ್ ರೆಂಜೋಡಿ ಆಯ್ಕೆ
ಬಂಟ್ವಾಳ :ಬ್ರಹ್ಮರಕೊಟ್ಲು ಸಮೀಪದ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿಯ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಉಮೇಶ್ ಕುಮಾರ್ ರೆಂಜೋಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಳಿದಂತೆ ಇತರ ಪದಾಧಿಕಾರಿಗಳು ಇಂತಿದ್ದಾರೆ.ಗುಲಾಬಿ ಅಮ್ಮ(ಗೌರವಾಧ್ಯಕ್ಷರು),
ನಾರಾಯಣ ನಾಯ್ಕ್ ಸಂಚಯಗಿರಿ (ಸಂಚಾಲಕರು) , ಉದಯ ಕುಮಾರ್ ಜ್ಯೋತಿಗುಡ್ಡೆ(ಕಾರ್ಯದರ್ಶಿ), ವೇಣುಗೋಪಾಲ್ ಜ್ಯೋತಿಗುಡ್ಡೆ (ಕೋಶಾಧಿಕಾರಿ),ಮಾಲತಿ ಅಮ್ಟಾಡಿ(ಉಪಾಧ್ಯಕ್ಷರು),ಪುಷ್ಪರಾಜ್ ಬೆಟ್ಟು(ಜೊತೆ ಕಾರ್ಯದರ್ಶಿ ),ಜೀವನ್ ಜ್ಯೋತಿಗುಡ್ಡೆ(ಸಂಘಟನಾ ಕಾರ್ಯದರ್ಶಿ ),ಯಾದವ ಜ್ಯೋತಿಗುಡ್ಡೆ,
(ಭಜನಾ ಸಂಚಾಲಕರು ),ಲಾವಣ್ಯ ಜ್ಯೋತಿಗುಡ್ಡೆ(ಮಹಿಳಾ ಸಂಚಾಲಕಿ) , ಯಕ್ಷಜ್ಯೋತಿ ಸಂಚಾಲಕರಾಗಿ ಶ್ರೀನಾಥ್ ಗುಂಡಿಬೆಟ್ಟು ಅವರು ಆಯ್ಕೆಯಾಗಿದ್ದಾರೆ.
ಉಳಿದಂತೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸದಾನಂದ ಮಡಂತ್ಯಾರು, ಚೇತನ್ ದರ್ಖಾಸ್, ಪ್ರವೀಣ್ ಕಂಜತ್ತೂರು, ಯಶವಂತ ಮುಂಡಾಜೆ, ಚರಣ್ ಜ್ಯೋತಿಗುಡ್ಡೆ, ಧನ್‌ರಾಜ್ ದರಿಬಾಗಿಲು, ಸದಾಶಿವ ಜಾರಂದಗುಡ್ಡೆ, ದಿನೇಶ್ ದೇಮುಂಡೆ, ಪ್ರತಾಪ್ ಜ್ಯೋತಿಗುಡ್ಡೆ, ನಾಗೇಶ್ ಜಾರಂದಗುಡ್ಡೆ, ಪ್ರವೀಣ್ ದೇಮುಂಡೆ, ಕೇಶವ ನಾಯ್ಕ ಕೇಪು ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.