ಆಶಾ ಕಾರ್ಯಕರ್ತೆಯರ ಸಮಾವೇಶ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮ
ಬಂಟ್ವಾಳ ತಾಲ್ಲೂಕಿನ ಮೆಲ್ಕರ‍್ ನಲ್ಲಿ
ಎ.ಜೆ ಗ್ರಾಮೀಣ ತರಬೇತಿ ಕೇಂದ್ರ ವತಿಯಿಂದ ಆಶಾ ಕಾರ್ಯಕರ್ತೆಯರ ಸಮಾವೇಶ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮ ಬುಧವಾರ ನಡೆಯಿತು.
ವೈದ್ಯಾಧಿಕಾರಿ ಡಾ. ಮಹಮ್ಮದ್ ತುಪೆಲ್ ಸಜಿಪ, ಡಾ.ಸಂಜೀವ ಬಡಿಗೇರ, ಡಾ. ಅನುಷ್ಕಾ, ಡಾ.ವಾಮನ ನಾಯಕ್,ಡಾ.ಜಯಮಾಲ, ಡಾ.ಜಯಶಂಕರ, ಡಾ.ಜೆರಿಟಾ, ಡಾ.ಅನಘಾ ಭಟ್, ಡಾ. ಶಿಲ್ಪಾ, ಡಾ.ಅಧಿತಿ ಪಾಟೀಲ್ ಮತ್ತಿತರರು ಇದ್ದರು.