ಜೈ ಭೀಮ್ ಕಲಾ ತಂಡ ವಿಟ್ಲ ಇದರ ನೂತನ ಅಧ್ಯಕ್ಷರಾಗಿ ಬಿ. ಕೆ. ಪ್ರಸಾದ್ ಅನಂತಾಡಿ ಆಯ್ಕೆ
ವಿಟ್ಲ: ಜೈ ಭೀಮ್ ಕಲಾ ತಂಡ ವಿಟ್ಲ ಇದರ ನೂತನ ಅಧ್ಯಕ್ಷರಾಗಿ ಬಿ ಕೆ ಪ್ರಸಾದ್ ಅನಂತಾಡಿ, ಗೌರವ ಅಧ್ಯಕ್ಷರಾಗಿ ಬಿ ಕೆ ಸೇಸಪ್ಪ ಬೆದ್ರಕಾಡು, ಸಂಚಾಲಕ ಚಂದ್ರಶೇಖರ ಯು ವಿಟ್ಲ, ಸಹಸಂಚಾಲಕಿ ಯಾಮಿನಿ ಬೆಟ್ಟಂಪ್ಪಾಡಿ, ಉಪಾಧ್ಯಕ್ಷೆ ಜಯಲಕ್ಷ್ಮಿ ಬೊಳ್ವಾರು, ಕಾರ್ಯದರ್ಶಿ ಭವಿತ ಕುಂಡಡ್ಕ, ಜತೆಕಾರ್ಯದರ್ಶಿ ವಿದ್ಯಾ ಬೆದ್ರಕಾಡು, ಕೋಶಾಧಿಕಾರಿ ಗೋಪಾಲ್ ನೇರಳಕಟ್ಟೆ, ಜತೆ ಕೋಶಾಧಿಕಾರಿ ರೋಹಿದಾಸ್ ಬಿ ಬಿ ಅಬ್ಬಂಜರ ಉಳ್ಳಾಲ, ಗೌರವ ಸಲಹೆಗಾರರಾಗಿ ಮೀನಾಕ್ಷಿ ನೆಲ್ಲಿಗುಡ್ಡೆ ಮತ್ತು ಪ್ರಸಾದ್ ಬೊಳ್ಮಾರ್, ಕಲಾತಂಡ ಪೋಷಕರಾಗಿ ವೆಂಕಟೇಶ ಪಿ ಪುಚ್ಚೆಗುತ್ತು, ಮತ್ತು ಯಾಧವ ಕೋಣಾಜೆ ಹಾಗೂ ಹತ್ತು ಜನರ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

