ವಿಟ್ಲದ ವಾರ್ಷಿಕ ಜಾತ್ರೋತ್ಸವಕ್ಕೆ ಗೊನೆ ಕಡಿಯುವ ಮುಹೂರ್ತ
ವಿಟ್ಲ: ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲದ ವಾರ್ಷಿಕ ಜಾತ್ರೋತ್ಸವಕ್ಕೆ ಗೊನೆ ಕಡಿಯುವ ಮುಹೂರ್ತ ಬಸವನ ಗುಡಿ ರಾಮಣ್ಣ ಗೌಡರ ತೋಟದಲ್ಲಿ ನಡೆಯಿತು.

ವಿಟ್ಲ ಅರಮನೆಯ ಸದಾಶಿವ ವಿ ಆರ್, ಕೃಷ್ಣಯ್ಯ ಕೆ, ರಾಜಾರಾಮ ವರ್ಮ, ಜಯರಾಮ ಬಲ್ಲಾಳ, ಶ್ರೀಕಂಠ ವರ್ಮ ಮತ್ತು ಅರುಣ್ ಕುಮಾರ್ ವರ್ಮ, ದಿನೆಶ್ ರಾವ್, ಅನಂತಪ್ರಸಾದ್, ನಾಗರಾಜ್, ಕುಂಞಣ್ಣ ಗೌಡ ಬಸವನಗುಡಿ, ವಿ. ರಮಾನಾಥ ದೇವಾಡಿಗ, ಪದ್ಮನಾಭ ಮಂಜಲಾಡಿ, ಅಣ್ಣು ಗೌಡ, ರಾಮಣ್ಣ ಗೌಡ, ಡೊಂಬಯ್ಯ ಗೌಡ, ಸಂಜೀವ ಗೌಡ, ಸುಂದರ ಗೌಡ, ವಿಘ್ನೇಶ್ ಕಾಮತ್, ಗಣೇಶ್, ಮೋಹನ್ ಕಟ್ಟೆ, ಗೋಪಾಲ ಜೋಗಿ, ಸುಂದರ ಜೋಗಿ, ನಾಗೇಶ್ ಜೋಗಿ, ಭಾಸ್ಕರ ಕಟ್ಟೆ ಹರೀಶ್ ಮೊದಲಾದವರು ಉಪಸ್ಥಿತರಿದ್ದರು.
