ಕೈಕಂಬ: ಮಣಿಕಂಠಪುರದ ಶ್ರೀ ಮಣಿಕಂಠ ಭಜನಾ ಮಂದಿರದಲ್ಲಿ ಜ.3ರಂದು ಬುಧವಾರ ಪ್ರಣಯ್ ಸ್ವಾಮಿಯ ಪಡಿಪೂಜೆಯ ಪ್ರಯುಕ್ತ ಶ್ರೀ ಅಕ್ಷಯ ಭಜನಾ ಮಂಡಳಿ ನೀರುಮಾರ್ಗ ಇವರಿಂದ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಮಹಾಪೂಜೆ ನೆರವೇರಿತು.

SUDDI9 MEDIA NETWORK