ಕಲಾಶ್ರೀ ಮಿತ್ರ ಬಳಗ ಮೊಸರು ಕುಡಿಕೆ ಉತ್ಸವ
ಕೈಕಂಬ: ಸೆ.೭ ಗುರುವಾರದಂದು ಮಧ್ಯಾಹ್ನ ೧:೦೦ಗಂಟೆಯಿAದ ಶ್ರೀ ಕೃಷ್ಣನಗರ ಬಡಕಬೈಲು ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ೧೮ನೇ ವರ್ಷದ ಮೊಸರು ಕುಡಿಕೆ ಉತ್ಸವ ನಡೆಯಲಿದೆ.
ಆಟೋಟ ಸ್ಪರ್ಧೆಗಳು ಕೆಸರಿನಲ್ಲಿ ವಾಲಿಬಾಲ್,ಹಗ್ಗ ಜಗ್ಗಾಟ,ಪಾಸಿಂಗ್ ದಿ ಬಾಲ್,ಕೆಸರು ಗದ್ದೆ ಓಟ,ಸಂಗೀತ ಕುರ್ಚಿ,ಮಡಿಕೆ ಒಡೆಯುವ ಸ್ಪರ್ಧೆ,ಪಿರಮಿಡ್ ನಡೆಯಲಿದೆ ಎಂದು ಕಲಾಶ್ರೀ ಮಿತ್ರ ಬಳಗ ದ ಪ್ರಕಟಣೆ ತಿಳಿಸಿದೆ.