Published On: Thu, Aug 31st, 2023

ಸೆ.3 ರಂದು ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸಂಘದಲ್ಲಿ ಗುರು ಜಯಂತಿ ಆಚರಣೆ

ಕೈಕಂಬ: ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸಂಘದಲ್ಲಿ ಗುರ ಜಯಂತಿ ಆಚರಣೆ ಕಾರ್ಯಕ್ರಮವು ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸಂಘದ ವತಿಯಂದ ಭಾನುವಾರ ನಡೆಯಲಿದೆ.

ಕಾರ್ಯಕ್ರಮ: ಬೆಳಗ್ಗೆ ೮ ರಿಂದ ೧೦:೩೦ರ ತನಕ ಭಜನೆ ಹಾಗೂ ಗುರು ಪೂಜೆ ನಡೆಯಲಿದೆ.೧೦:೩೦ ರಿಂದ ೧೧:೦೦ ರ ತನಕ ಪ್ರಸಾದ ವಿತರಣೆ,೧೧:೦೦ ರಿಂದ ೧೧:೩೦ ರ ತನಕ ಫಲಹಾರದ ವ್ಯವಸ್ಥೆಯನ್ನು ಮಾಡಲಾಗುವುದು.ಸಮಯ ೧೧:೩೦ ರಿಂದ ೧೨:೩೦ ರ ವರೆಗೆ ಸಂಘದ ವಾರ್ಷಿಕ ಸಭೆ ಹಾಗೂ ಮದ್ಯಾಹ್ನ ಅನ್ನಸಂತರ್ಪಣೆ ನಡೆಯುವುದು.
ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸಂಘ (ರಿ) ಮಳಲಿ ಯ ಅಧ್ಯಕ್ಷರು ಮತ್ತು ಸದಸ್ಯರು ಸಮಾಜದ ಎಲ್ಲಾ ಬಾಂಧವರು ಈ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಆಶೀರ್ವಾದವನ್ನು ಪಡೆಯಬೇಕು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter