ಪಂಚ ಗ್ರಾಮ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಆಚರಣೆ
ಕೈಕಂಬ: ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರ ಪಂಚ ಗ್ರಾಮ ಕೊಳತ್ತಮಜಲು ಬಡಗ ಬೆಳ್ಳೂರು

ಗುರುವಾರ ಬೆಳ್ಳಿಗ್ಗೆ ೭.೩೦ ಕ್ಕೆ ಸರಿಯಾಗಿ ನಾರಾಯಣ ಗುರು ಜಯಂತಿಯ ಪ್ರಯುಕ್ತ ನಾರಾಯಣ ಗುರುಮಂದಿರದಲ್ಲಿ ಅಭಿಷೇಕ ನಡೆಯಿತು. ೮.೩೦ ಕ್ಕೆ ಗುರು ಪೂಜೆ ಮಹಾ ಪೂಜೆ ಜರಗಿತು. ಗುರು ಪೂಜೆಯನ್ನು ಜನಾರ್ದನ್ ಎಚ್ ಎಸ್ ನೇರವೇರಿಸಿದರು.