ಕೈಕಂಬ: ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ದುರ್ಗಾವಾಹಿನಿ ಶ್ರೀ ವಜ್ರದೇಹಿ ಶಾಖೆ ಗುರುಪುರ ಇದರ ೯ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಆ. ೨೫ರಂದು ಶುಕ್ರವಾರ ಗುರುಪುರ ಜಂಗಮ ಮಠದಲ್ಲಿ ನಡೆಯಿತು.

ಪೂಜೆಯಲ್ಲಿ ಗುರುಪುರ ವಿಹಿಂಪ ಪ್ರಖಂಡದ ಅಧ್ಯಕ್ಷ ವಿಷ್ಣು ಕಾಮತ್, ಪ್ರಮುಖರಾದ ವಸಂತ್ ಸುವರ್ಣ, ನಾಗೇಶ್ ಕೊಟ್ಟಾರಿ, ನಳಿನಿ ಶೆಟ್ಟಿ ಗುರುಪುರ, ಸುರೇಂದ್ರ ಗುರುಪುರ, ಹೇಮಚಂದ್ರ, ಹೇಮಾ, ಶೋಭಾ, ವಿಜಯಾ, ಜಲಜಾ, ದಿನೇಶ್ ಸುವರ್ಣ, ರಾಜೇಶ್ ಸುವರ್ಣ, ಹಿರಿಯ ವ್ಯಕ್ತಿ ತನಿಯಪ್ಪ ಪೂಜಾರಿ ಹಾಗೂ ಊರಿನ ಮಹಿಳೆಯರು, ಪುರುಷರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *