ಅಯ್ಶಪ್ಪನ ಸನ್ನಿದಾನದಲ್ಲಿ ಭಜನಾ ಸಂಕೀರ್ತನೆ
ಪೊಳಲಿ: ಶ್ರೀ ಕ್ಷೇತ್ರ ಶಬರಿಮಲೆಯ ಅಯ್ಯಪ್ಪ ಸನ್ನಿದಾನದಲ್ಲಿ “ಶ್ರೀ ತತ್ವಮಸಿ” ಅಯ್ಯಪ್ಪ ಭಕ್ತವೃಂದ ಮತ್ತು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿ ಇರುವೈಲ್ ಭಜನಾ ನಾಮ ಸಂಕೀರ್ತನ ಸೇವೆಯನ್ನು ಜು.19ರಂದು ಕ್ಷೇತ್ರದಲ್ಲಿ ನಡೆಸಿಕೊಟ್ಟರು.

ಗುರುಸ್ವಾಮಿಗಳಾದ ಪೊಳಲಿ ನಾಗೇಶ್ , ಪೊಳಲಿ ಹರೀಶ್ ಶೆಟ್ಟಿ , ಹರಿಪ್ರಾಸದ್ ಇರುವೈಲ್ ಇವರು ಅಯ್ಯಪ್ಪ ಭಕ್ತರೊಂದಿಗೆ ಸೇರಿ ಭಜನಾ ಸಂಕೀತನೆಯನ್ನು ನಡೆಸಿಕೊಟ್ಟರು.
