ಪೊಳಲಿ ಬ್ಯಾಂಕ್ ಆಫ್ ಬರೋಡಾದಲ್ಲಿ ೧೧೬ ನೇ ವರ್ಷಾಚರಣೆ
ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಠಾರದಲ್ಲಿ ಕಾರ್ಯಚರಿಸುತ್ತಿದ್ದ ರಾಷ್ಟ್ರೀಕೃತ ಬ್ಯಾಂಕ್ ಆಫ್ ಬರೋಡ ಇದರ ೧೧೬ ನೇ ಸಂಭ್ರಮಚಾರಣೆಯಲ್ಲಿರುವ ಸಂದರ್ಭದಲ್ಲಿ ಪೊಳಲಿ ಬ್ಯಾಂಕ್ ಆಫ್ ಬರೋಡಾದಲ್ಲಿ ವರ್ಷಾಚರಣೆ ಆಚರಿಸಲಾಯಿತು.

ಈಸಂದರ್ಭದಲ್ಲಿ ಬ್ಯಾಂಕ್ ನ ವ್ಯವಸ್ಥಾಪಕರಾದ ನಿತಿನ್ ರಾವ್ ಸಿಬ್ಬಂದಿಗಳಾದ ತಿರುಪತಿ , ಅಶೋಕ್ ಕುಮಾರ್ ,ಸುಂಕನ್ನ ಶ್ರೀಮತಿ ಅಖಿಲ ಪಿ. ಕರ್ಕೇರಾ, ರತ್ನಾವತಿ, ರತ್ನಾವತಿ ಸಿ ಶೆಟ್ಟಿ, ಶ್ರೀಮತಿ ರೋಹಿನಿ , ಸುಧೀರ್ ಆಚಾರ್ಯ, ಸೀತಾರಾಮ ಆಚಾರ್ಯ ಹಾಗೂ ಬ್ಯಾಂಕ್‌ನ ಗ್ರಾಹಕರು ಇದ್ದರು.