ತೆಂಕಬೆಳ್ಳೂರಿನಲ್ಲಿ ವನ ಮಹೋತ್ಸವ
ತೆಂಕಬೆಳ್ಳೂರು: ನಾಗಶ್ರೀ ಮಿತ್ರವೃಂದ (ರಿ )ಕಮ್ಮಾಜೆ, ನಾಗಶ್ರೀ ಮಾತೃ ವೃಂದ ಕಮ್ಮಾಜೆ ಇದರ ಸಹಯೋಗದಲ್ಲಿ ಜು.೯ ರಂದು ನಾಗಶ್ರೀ ವಿವೇಕ ಭವನ ತೆಂಕ ಬೆಳ್ಳೂರಿನಲ್ಲಿ ವನಮಹೋತ್ಸವ ನಡೆಯಿತು.

ಬಂಟ್ವಾಳ ಶಾಸಕ ಶ್ರೀ ರಾಜೇಶ್ ನಾಯ್ಕ್ ಉಳಿಪಾಡಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಡಗಬೆಳ್ಳೂರು ಗ್ರಾ.ಪಂ. ಅಧ್ಯಕ್ಷ ಪ್ರಕಾಶ್ ಆಳ್ವ, ಶ್ರೀ ಅನಂತ್ ರಾಮ್ ಹೇರಳ, ಶ್ರೀ ರಾಧಾಕೃಷ್ಣ ಆಳ್ವ, ಕು. ರಶ್ಮಿ, ಶ್ರೀ ಶುತೇಶ್, ಶ್ರೀ ಮಾಧವ ಗೌಡ, ಶ್ರೀ ಶಶಿಧರ್ ಕಮ್ಮಾಜೆ ಹಾಗೂ ನಾಗಶ್ರೀ ಮಿತ್ರ ವೃಂದದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
