ಶ್ರೀ ಮಣಿಕಂಠ ಮಂದಿರದ 17 ನೇ ವರ್ಷದ ಭಜನಾ ಸಂಕೀರ್ತನೆ.
ಪೊಳಲಿ:ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ. ಬಡಕಬೈಲ್ ಮಣಿಕಂಠಪುರದಲ್ಲಿ 17 ನೇ ಚೈತನ್ಯಾನಂದ ಅವರ ಆಶೀರ್ವಾದದೊಂದಿಗೆ ಮಣಿಕಂಠ ಭಜನಾ ಮಂದಿರದ 17ನೇ ವರ್ಷದ ಭಜನಾ ಸಂಕೀರ್ತನೆಯು ಡಿ.31ರಂದು ಸಂಜೆ 6 ಗಂಟೆಯಿಂದ ಮರುದಿನ ಜ.1 ಭಾನುವಾರ ಬೆಳಗ್ಗೆ 7 ಗಟೆಯವರೇಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ.
ದೀಪ ಪ್ರಜ್ವಲನೆಯನ್ನು ಶ್ರೀ ಯುವರಾಜ್ ಪೂಂಜ ಬಡಗಬೆಳ್ಳೂರು ಭಂಡಾರಮನೆ ಸಾಮರಸ್ಯ ವಿಭಾಗದ ಬಂಟ್ವಾಳ ತಾಲೂಕು ಸಂಯೋಜಕರುನೆರವೇರಿಸಲಿದ್ದಾರೆ
ಜನವರಿ 01 ರಂದು ಭಾನುವಾರ ಬೆಳಗ್ಗೆ 9ಗಂಟೆಯಿಂದ ಅಯ್ಯಪ್ಪ. ವ್ರತಧಾರಿಗಳಿಗೆ ಇರುಮುಡಿ ಕಟ್ಟುವುದು ಮಧ್ಯಾಹ್ನ 12.30ಕ್ಕೆ ಅಯ್ಯಪ್ಪ ಮಹಾಪೂಜೆ ಹಾಗೂ ಅನ್ನಸಂತರ್ಪನೆ ಜರಗಲಿದೆ.ಎಂದು ಮಣಿಕಂಠ ಭಜನಾ ಮಂದಿರದ ಪ್ರಕಟನೆ ತಿಳಿಸಿದೆ.