ಕಂದಾವರ ಗ್ರಾಮ ಪಂಚಾಯತ್ ವತಿಯಿಂದ ಮಕ್ಕಳ ದಿನಾಚರಣೆ ಮತ್ತು ವಿಶ್ವ ಮದುಮೇಹ ದಿನಾಚರಣೆ
ಕೈಕಂಬ: ಕಂದಾವರ ಗ್ರಾಮ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಮಕ್ಕಳ ದಿನಾಚರಣೆ ಮತ್ತು ವಿಶ್ವ ಮದುಮೇಹ ದಿನಾಚರಣೆಯಲ್ಲಿ ಅಧ್ಯಕ್ಷತೆಯನ್ನು ಕಂದಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಚಂದ್ರಿಕಾ ವಹಿಸಿದರು.

ಮುಖ್ಯ ಅತಿಥಿಗಳು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗ್ರಾಮಾಂತರ ಮೇಲ್ವಿಚಾರಕಿ ಸುಜಾತ, ಕಂದಾವರ ಗ್ರಾಮ ಪಂಚಾಯತ್ ಸದಸ್ಯರಾದ ಸುದರ್ಶನ್, ಸಂಪತ್, ರಮೇಶ್ ಶೆಟ್ಟಿ, ರೇಣುಕಾ, ಕವಿತಾ, ಶಾಲಿನಿ ಶಶಿಕಾಂತ್, ಸಮುದಾಯ ಆರೋಗ್ಯ ಅಧಿಕಾರಿ. ಕು.ಚಿತ್ರಾ, ವೈಶಾಲಿ, ಪವಿತ್ರಾ, ಅಂಗನವಾಡಿ ಶಿಕ್ಷಕಿಯರಾದ ಉಷಾ, ಹೇಮಾ, ರೇಣುಕಾ, ಮಂಗಳಾ, ಆರೋಗ್ಯ ಕಾರ್ಯಕರ್ತೆ, ಮಮತಾ ಇದ್ದರು. ಸತೀಶ್ ಶೆಟ್ಟಿ ಸ್ವಾಗತಿಸಿದರು. ಭರತ್ ಎಸ್.ಕರ್ಕೇರ ನಿರೂಪಿಸಿದರು



