ಬಂಟ್ವಾಳ ತಾಲ್ಲೂಕಿನ ಸಣ್ಣಕುಕ್ಕು ಅಂಗನವಾಡಿ ಕೇಂದ್ರದಲ್ಲಿ ಭಾನುವಾರ ನಡೆದ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪುಟ್ಟ ಮಕ್ಕಳು ಮತ್ತು ಗಣ್ಯರು ಉತ್ಸಾಹದಿಂದ ಪಾಲ್ಗೊಂಡರು. ಮುಖ್ಯಶಿಕ್ಷಕಿ ಸರೋಜಿನಿ, ತಾ.ಪಂ.ಸದಸ್ಯರಾದ ಆನಂದ ಶಂಭೂರು, ದಿನೇಶ ಅಮ್ಟೂರು, ಕಾರ್ಯಕರ್ತೆ ಮಮತಾ, ಜಯಶ್ರೀ, ಮೋಹಿನಿ ಮತ್ತಿತರರು ಇದ್ದರು.

