ಬಂಟ್ವಾಳ: ಕುಲಾಲ ಸುಧಾರಕ ಸಂಘದ ಸೇವಾದಳ ದಳಪತಿಯಾಗಿ ಯಾದವ ಕುಲಾಲ್ ಅಗ್ರಬೈಲು ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಗಣೇಶ್ ಕುಲಾಲ್ ಬೆದ್ರಗುಡ್ಡೆ, ಸಂಘಟನಾ ಕಾರ್ಯದರ್ಶಿಯಾಗಿ ಗಣೇಶ್ ಕುಲಾಲ್ ದುಗನಕೋಡಿ, ದೇವದಾಸ ಅಗ್ರಬೈಲು, ಜತೆಕಾರ್ಯದರ್ಶಿಯಾಗಿ ತಾರನಾಥ ಕುಲಾಲ್ ಮೊಡಂಕಾಪು, ರಾಘವೇಂದ್ರ ಮೈರಾನ್ ಪಾದೆ, ಕ್ರೀಡಾ ಕಾರ್ಯದರ್ಶಿಯಾಗಿ ದರ್ಶನ್ ಮೊಡಂಕಾಪು, ರಾಜೇಶ್ ರಾಯಿ, ನೂತನ್ ಸೇರಾ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಾಜೇಶ್ ಕುಲಾಲ್ ಭಂಡಾರಿಬೆಟ್ಟು, ಜತೆಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಜಯಂತ್ ಕುಲಾಲ್ ಅಗ್ರಬೈಲು, ಹೇಮಂತ್ ಕುಲಾಲ್ ಭಂಡಾರಿಬೆಟ್ಟು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *