Published On: Thu, Sep 22nd, 2022

ಮಳಿಯಾಳಿ ಬಿಲ್ಲವ ಸಂಘ ನೆತ್ತರಕೆರೆ ತುಂಬೆ ಇದರ 2021-22ನೇ ಸಾಲಿನ ವಾರ್ಷಿಕ ಮಹಾಸಭೆ

ಬಂಟ್ವಾಳ : ಮಳಿಯಾಳಿ ಬಿಲ್ಲವ ಸಂಘ ನೆತ್ತರಕೆರೆ ತುಂಬೆಇದರ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯು ರಾಮಲ್‌ ಕಟ್ಟೆಕಲ್ಲಗುಡ್ಡೆ ಸಂಘದ ಮನೆಯಲ್ಲಿ ಜರಗಿತು.

ಪದ್ಮನಾಭ ಸಾಲಿಯಾನ್‌ ಕಲ್ಲಗುಡ್ಡೆ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಚಂದ್ರಶೇಖರ ಗುರಿಕಾರ , ಬೀರಣ್ಣಆತಾರ್, ಕುದ್ರೋಳಿ ಭಗವತೀ ಕ್ಷೇತ್ರದ ಆಡಳಿತ ಮೊಕ್ತೇಸರ ಮೋನಪ್ಪ ಮಜಿ, ಕುದ್ರೋಳಿ ಭಗವತೀ ಕ್ಷೇತ್ರದ ಉಪಾಧ್ಯಕ್ಷ ಪುರುಷ ಎನ್. ಸಾಲಿಯಾನ್, ಜನಾರ್ಧನ ಬಂಗೇರಾಕಲ್ಲಗುಡ್ಡೆ , ಮಳಿಯಾಳಿ ಮಹಿಳಾ ಬಿಲ್ಲವ ಸಂಘದಅಧ್ಯಕ್ಷೆ ಸರೋಜಿನಿ ಕುರ್ಸುಗುಡ್ಡೆ ಮತ್ತು ರಾಘವ.ಎಸ್.ಬಂಗೇರಾ ಮುಂಬೈ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಸುಕುಮಾರ್‌ಜ್ಯೋತಿಗುಡ್ಡೆ ಸ್ವಾಗತಿಸಿದರು.ಗಣೇಶ್.ಕೆ ವರದಿ ಮಂಡಿಸಿದರು.ನವೀನ್‌ಕಲ್ಲಗುಡ್ಡೆಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter