ಸುದ್ದಿ 9 ಕೈಕಂಬ : ಪೊಳಲಿ ರಾಜಶ್ರೀ ಯುವಕ ಮಂಡಲದ ವತಿಯಿಂದ ಮಹಿಳೆಯರಿಗೆ ಹೂ ಕಟ್ಟಲು ತರಭೇತಿ ಶಿಬಿರವೂ ರಾಮಕೃಷ್ಣ ತಪೋವನದಲ್ಲಿ ನಡೆಯಲಿದೆ.
is
ನ.16ರಂದು ಭಾನುವಾರ ಪೊಳಲಿ ರಾಮಕೃಷ್ಣ ತಪೋವನದಲ್ಲಿ ಬೆಳಗ್ಗೆ 9 ಗಂಟೆಯಿಂದ ಅಪರಾಹ್ನ 1 ಗಂಟೆಯವರಿಗೆ ಗುಡ್ಡ ಪ್ರದೇಶದಲ್ಲಿ ಸಿಗುವ ಕೇಪುಲ ಹೂವು ದಾಸಾವಾಳ, ಗೋಡೆ ಹೂವು, ಹಲವು ಬಗೆ ಬಗೆಯ ಹೂವುಗಳನ್ನು ಕಟ್ಟಲು ಮೂಡಬಿದ್ರೆಯ ಸಂಧ್ಯಾ ವಿ. ಕಿಣಿ ಅವರು ಮಾಹಿತಿ ನೀಡಲಿದ್ದಾರೆ ಎಂದು ರಾಜಶ್ರೀ ಯುವಕ ಮಂಡಲದ ಗೌರವಧ್ಯಕ್ಷ ಕೇಶವ ಪೊಳಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *