ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಖ್ಯಾತ ವಕೀಲರಾದ ಮಹೇಶ್ ಕಜೆ ದಂಪತಿ ಸಮೇತ ಭೇಟಿ
ಕೈಕಂಬ :ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಖ್ಯಾತ ವಕೀಲರಾದ ಮಹೇಶ್ ಕಜೆ ದಂಪತಿ ಸಮೇತ ಭೇಟಿ ನೀಡಿ ದೇವರ ದರ್ಶನ ಪಡೆದರು. ಇವರಿಗೆ ಪೊಳಲಿ ದೇವಾಲಯದ ಅರ್ಚಕ ಪರಮೇಶ್ವರ ಭಟ್ ಪ್ರಸಾದ ನೀಡಿದರು.
ಈ ಸಂಧರ್ಭದಲ್ಲಿ ಗಿರಿಪ್ರಕಾಶ್ ತಂತ್ರಿ, ಧಾರ್ಮಿಕ ದತ್ತಿ ಸದಸ್ಯರು ಅನಂತ್ ಭಟ್, ಮಾದವ ಭಟ್, ಮಾದವ ಮಯ್ಯ, ರಮೇಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು