ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದ ಶಾನ್
ಕೈಕಂಬ: ಸ್ಟೇಟ್ ಲೆವಲ್‌ನ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದ ಶಾನ್ ಅವರು ಮಂಗಳೂರಿನ ಮಂಗಳ ಈಜು ಕೊಳದಲ್ಲಿ ಜೈಹಿಂದ್ ಸ್ಪೋಟ್ಸ್ ಕ್ಲಬ್ ನ ತರಬೇತುದಾರರಾದ ರಾಮಕೃಷ್ಣ ರಾವ್ ಮತ್ತು ರಾಜೇಶ್ ಅವರಿಂದ ತರಬೇತಿ ಪಡೆದು ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.

ಅವರು ಇವನು ದೇವಿಪ್ರಸಾದ್ ಹೋಟೇಲ್‌ನ ಮಾಲಕರಾದ ರವೀಂದ್ರ ಹಾಗೂ ಅನಿತಾ ದಂಪತಿಗಳ ಪುತ್ರ.
