ಸಿಬಿಎಸ್ಇ ಫಲಿತಾಂಶ: ಕಾವೂರಿನ ಸೃಜನ್ ಗೆ ಶೇ.94
ಮಂಗಳೂರು: ಎಸ್ .ಎಸ್ .ಎಲ್ .ಸಿ , ಸಿಬಿಎಸ್ಇ ಫಲಿತಾಂಶ ಪ್ರಕಟಗೊಂಡಿದ್ದು, ಮಂಗಳೂರು ಕೊಂಚಾಡಿ ಮೌಂಟ್ ಕಾರ್ಮೆಲ್ ಕೇಂದ್ರಿಯ ಶಾಲೆಯ ವಿದ್ತಾರ್ಥಿ ಸೃಜನ್ ಎಸ್.ಪೂಜಾರಿ ಶೇ.94 ಫಲಿತಾಂಶ ಪಡೆದು ಸಾಧನೆ ಮಾಡಿದ್ದಾರೆ. ಈತ ಕಾವೂರು ನಿವಾಸಿ ಸತೀಶ್- ಸುರೇಖಾ ದಂಪತಿಯ ಪುತ್ರ.