ಕಟೀಲು: ಕಟೀಲಿನಲ್ಲಿ ದಿನೇಶ್ ಅಮ್ಮಣ್ಣಾಯರಿಗೆ ಮಂಡೆಚ್ಚ ಪ್ರಶಸ್ತಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀಗಳಾದ ಕೆ.ವಾಸುದೇವ ಆಸ್ರಣ್ಣ , ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ, ಸನತ್ ಕುಮಾರ ಶೆಟ್ಟಿ ಕೊಡೆತ್ತೂರುಗುತ್ತು, ಶ್ರೀ ಶ್ರೀ ಹರಿನಾರಾಯಣ ದಾಸ ಆಸ್ರಣ್ಣ, ಶ್ರೀ ದೇವಿಪ್ರಸಾದ ಶೆಟ್ಟಿ ಕಲ್ಲಾಡಿ ಉಪಸ್ಥಿತರಿದ್ದರು.