ಕೈಕಂಬ: ಕರಿಯಂಗಳ ಗ್ರಾಮದಲ್ಲಿ ಮೆಸ್ಕಾಂ ಇಲಾಖೆಯ ವತಿಯಿಂದ ಜೂ.18ರಂದು ಶನಿವಾರ “ವಿದ್ಯುತ್ ಅದಾಲತ್” ಕಾರ್ಯಕ್ರಮ ಕರಿಯಂಗಳ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಅರ್ಜಿಗಳನ್ನು ಸ್ವೀಕರಿಸಲಾಯಿತು.  ಮೆಸ್ಕಾಂ ಅಧಿಕಾರಿ A.W.ನಾರಾಯಣ್ ಭಟ್ ಮಾಹಿತಿ ನೀಡಿದರು.WhatsApp Image 2022-06-21 at 1.23.14 PM

ಈ ಸಂದರ್ಭದಲ್ಲಿ ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಹಾಸ್ ಪಲ್ಲಿಪಾಡಿ, ಉಪಾಧ್ಯಕ್ಷೆ  ವೀಣಾ ಆಚಾರ್ಯ, ಮಾಜಿ ತಾ.ಪಂ.ಸದಸ್ಯ ಯಶವಂತ್ ಕೋಟ್ಯಾನ್, ಉದ್ಯಮಿಗಳಾದ ಜಯರಾಮ್ ಕೃಷ್ಣ ಪೊಳಲಿ ಮತ್ತಿತರರು ಉಪಸ್ಥಿತರಿದ್ದರು.WhatsApp Image 2022-06-21 at 1.23.14 PM (1) WhatsApp Image 2022-06-21 at 1.23.14 PM (2)

By Suddi9

Leave a Reply

Your email address will not be published. Required fields are marked *