ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪುಂಚಮೆ ದಿ. ಜನಾರ್ಧನ ಭಂಡಾರಿಯವರ ಧರ್ಮ ಪತ್ನಿ ಮುತ್ತು ಭಂಡಾರ್ತಿ. ( 92)ಅಲ್ಪ ಕಾಲದ ಅಸೌಖ್ಯದಿಂದ ಜೂ.’12 ರಂದು ಭಾನುವಾರ ನಿಧನ ಹೊಂದಿದರು.ಮ್ರತರು ಒರ್ವ ಪುತ್ರ ಒರ್ವ ಪುತ್ರಿಯನ್ನು ಅಗಲಿದ್ದಾರೆ.
SUDDI9 MEDIA NETWORK