ಬಂಟ್ವಾಳ: ಪುರಸಭಾ ವ್ಯಾಪ್ತಿಯ ಬಿ.ಸಿ.ರೋಡು ಮಿನಿವಿಧಾನ ಸೌಧ ಮತ್ತಿತರ ಕಡೆಗಳಲ್ಲಿ ಜೂ.11ರಂದು ಶನಿವಾರ ಫಾಗಿಂಗ್ ನಡೆಸಲಾಯಿತು. ಪುರಸಭಾ ವ್ಯಾಪ್ತಿಯ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಬಿ.ಸಿ.ರೋಡು ಮಿನಿವಿಧಾನಸೌಧ ಮತ್ತು ರೈಲ್ವೆ ನಿಲ್ದಾಣ ಮತ್ತಿತರ ಕಡೆಗಳಲ್ಲಿ ಶನಿವಾರ ಸಂಜೆ ಫಾಗಿಂಗ್ ನಡೆಸಲಾಯಿತು. ಅಲೆತ್ತೂರು ದೈವಸ್ಥಾನ ಮತ್ತು ಮಿತ್ತಬೈಲು ಜುಮ್ಮಾ ಮಸೀದಿ ಹಾಗೂ ನಂದರಬೆಟ್ಟು ಮದರಸ ಮತ್ತಿತರ ಕಡೆಗಳಲ್ಲಿ ಫಾಗಿಂಗ್ ನಡೆಸಿದರು.11btl-Faging

By Suddi9

Leave a Reply

Your email address will not be published. Required fields are marked *