ಬಂಟ್ವಾಳ: ತಾಲ್ಲೂಕಿನ ಚೆಂಡ್ತಿಮಾರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈಚೆಗೆ ನಡೆದ ಟ್ಯಾಂಕರ್ ಡಿಕ್ಕಿ ಹೊಡೆದು ಸಾವನ್ನಪ್ಪಿದ ರೋಶನ್ ಸೆರಾವೊ ಇವರ ಕಾರಿನಲ್ಲಿ ಪತ್ತೆಯಾದ ನಗದು ಮತ್ತು ದಾಖಲೆ ಪತ್ರವನ್ನು ಮೃತರ ಮನೆಗೆ ನಗರ ಠಾಣೆ ಪೊಲೀಸರು ಜೂ.09ರಂದು ಗುರುವಾರ ಹಸ್ತಾಂತರಿಸಿದರು.
SUDDI9 MEDIA NETWORK