ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮೇ.06ರಂದು ಶುಕ್ರವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು… 
- * ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷೀ ಸದನ.
- * ಕೋಡು ಭೋಜ ಶೆಟ್ಟಿ, ಕೋಡು ನಾರಾಯಣ ಶೆಟ್ಟಿ ಮತ್ತು ಕುಟುಂಬಿಕರು, ಕೋಡುಮನೆ, ಬಲವಿನಗುಡ್ಡೆ, ಕಿನ್ನಿಗೋಳಿ.
- * ಸಂದೀಪ್ ಸಾಮಾನಿ, ಕಾವೇರಿ ಧಾಮ, ಕಂದಾವರ ಕೆಮ್ಮಡೆ – ಬೈಲು ಮೂಡುಕರೆ ಕಂದಾವರ ಶ್ರೀ ಧೂಮಾವತಿ ದೈವಸ್ಥಾನದ ಬಳಿ.
- * ಪುರುಷೋತ್ತಮ ಶೆಟ್ಟಿ, ‘ಭ್ರಾಮರಿ ಪ್ರಸಾದ’, ನಡುಗೋಡು, ಕಿನ್ನಿಗೋಳಿ.
- * ಜಯಂತಿ ಶೆಟ್ಟಿ ಮತ್ತು ಮನೆಯವರು, ‘ನಂದಿಲ ಹೌಸ್’, ಅಜ್ಜಿಬೆಟ್ಟು, ಕೊರಗಟ್ಟೆ, ವಾಮದಪದವು.
- * ಭಾಸ್ಕರ ಆಳ್ವ, ಪನ್ವೇಲ್ ಮುಂಬೈ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
