ವಿಟ್ಲ: ಕೆಂಪುಕಲ್ಲು ಪಾಯ ಮಾಲಕರು ಹಾಗೂ ಕೆಂಪುಕಲ್ಲು ಲಾರಿ ಮಾಲಕರ ಸಂಘ ವಿಟ್ಲ ವಲಯ ಇದರ ೨೦೨೨-೨೩ ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುನಿಲ್‌ರಾಜ್ ಇವರು ಆಯ್ಕೆಯಾಗಿದ್ದಾರೆ.sunil raj rc

ಉಪಾಧ್ಯಕ್ಷ ರಾಜೇಶ್ ಬಾಕಿಲ, ಕಾರ್ಯದರ್ಶಿ ಇಸ್ಮಾಯಿಲ್, ಜತೆಕಾರ್ಯದರ್ಶಿ ರಾಜೇಶ್ ಡಿಸೋಜಾ, ಕೋಶಾಧಿಕಾರಿ ಲಕ್ಷ್ಮಣ ಪೂಜಾರಿ ಹಾಗೂ ನಾಗೇಶ್ ಬಸವನಗುಡಿ, ಅಶ್ರಫ್ ಒಕ್ಕೆತ್ತೂರು, ರಮೇಶ್ ನಾಯ್ಕ, ಡೆನ್ನಿಸ್ ಡಿಸೋಜಾ, ಸತೀಶ್ ಮಣಿಯಾನಿ ಪೆರುವಾಯಿ, ಕರೀಮ್ ಪುಣಚ, ದಿನೇಶ್ ಕಬಕ, ಜಗದೀಶ್ ಮುರುವ, ರವಿ ಮಿತ್ತನಡ್ಕ ಮತ್ತು ಸುಂದರ ಪಿ ಇವರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಮಾಡಲಾಯಿತು.

By suddi9

Leave a Reply

Your email address will not be published. Required fields are marked *