ಕೈಕಂಬ : ಗುರುಪುರ ಮಠದಬೈಲಿನ ಶ್ರೀ ನೀಲಕಂಠೇಶ್ವರ ಕಟ್ಟಡದಲ್ಲಿ ವ್ಯವಸ್ಥೆಗೊಳಿಸಲಾದ ಡಾ. ವಿದ್ಯಾ ದಾಮೋದರ್(ಇಎನ್‌ಟಿ, ಎಂಎಸ್) ಅವರ ‘ಭಿಷಕ್ ರತ್ನ’ ಕ್ಲಿನಿಕ್‌ನ್ನು ಫೆ. ೨೪ರಂದು ಮಂಗಳೂರಿನ ಹಿರಿಯ ವೈದ್ಯರಾದ ಡಾ. ಸನತ್ ಹೆಗ್ಡೆ ಹಾಗೂ ಗೋಳಿದಡಿಗುತ್ತು ವರ್ಧಮಾನ ದುರ್ಗಾಪ್ರಸಾದ ಶೆಟ್ಟಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.gur-feb-24-clinic-2

ಸತೀಶ್ ಕಾವ ಬೆಳ್ಳಿಬೆಟ್ಟುಗುತ್ತು, ರಮೇಶ್ ಹೆಗ್ಡೆ ಬೆಳ್ಳಿಬೆಟ್ಟುಗುತ್ತು, ಉಷಾ ವರ್ಧಮಾನ ಶೆಟ್ಟಿ, ಶೃತಿ ಸನತ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.gur-feb-24-clinic-1  gur-feb-24-clinic-2

By suddi9

Leave a Reply

Your email address will not be published. Required fields are marked *