ವಿಟ್ಲ : ಶಿವಮೊಗ್ಗದ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷರವರ ಹತ್ಯೆ ಖಂಡಿಸಿ ವಿಟ್ಲದಲ್ಲಿ ವಿ.ಹಿಂ.ಪ, ಬಜರಂಗದಳ ವತಿಯಿಂದ ಪ್ರತಿಭಟನೆ ನಡೆಯಿತು.
ಬಜರಂಗದಳ ದಕ್ಷಿಣ ಪ್ರಾತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ಜಿಲ್ಲಾ ಸಹಕಾರ್ಯದರ್ಶಿ ಗೋವರ್ಧನ್ ಕುಮಾರ್ ಇಡ್ಯಾಳ, ವಿ.ಹಿಂ.ಪ ವಿಟ್ಲ ಪ್ರಖಂಡ ಅಧ್ಯಕ್ಷ ಪದ್ಮನಾಭ ಕಟ್ಟೆ, ಚಂದ್ರಹಾಸ ಕನ್ಯಾನ, ನಾಗೇಶ್ ಸಾಲೆತ್ತೂರು, ದಯಾನಂದ ಶೇಟ್ಟಿ ಉಜಿರೆಮಾರು, ರಾಮದಾಸ ಶೆಣೈ, ಮೋಹನದಾಸ ಉಕ್ಕುಡ, ಅರುಣ್ ವಿಟ್ಲ, ಕರುಣಾಕರ ನಾಯ್ತೊಟ್ಟು, ಹರೀಶ್ ಸಿ ಹೆಚ್, ಯತೀಶ್ ಪೆರುವಾಯಿ, ಪುನೀತ್ ಮಾಡ್ತಾರ್, ಉದಯ ಆಲಂಗಾರು ಮೊದಲಾದವರು ಉಪಸ್ಥಿತರಿದ್ದರು.
