ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಫೆ.13ರಂದು ಭಾನುವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- *ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಬಯಲಾಟ ಸಮಿತಿ (ರಿ.) ಜಯನಗರ, ಸುಳ್ಯ.
- ವಸಂತಿ ಬಾಲಕೃಷ್ಣಶೆಟ್ಟಿ, ಪುತ್ತಿಗೆಗುತ್ತು, ಕಡಂದಲೆ ಪರಾರಿ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
- ಲಕ್ಷ್ಮೀ, ರಘು ಸಪಲ್ಯ ‘ಲಕ್ಷ್ಮೀ ನಿವಾಸ’, ಮೊಗರ್ನಾಡು, ನರಿಕೊಂಬು, ಬಂಟ್ವಾಳ.
- ಶ್ರೀ ದೇವಿ ಬಯಲಾಟ ಸಮಿತಿ, ನೇರಳಕಟ್ಟೆ ವಯಾ ಮಾಣಿ, ಬಂಟ್ವಾಳ.
- ಶ್ರೀ ದುರ್ಗಾ ಸೇವಾ ಸಮಿತಿ ಮತ್ತು ಊರ ಹತ್ತು ಸಮಸ್ತರು, ಕೊಳತ್ತಮಜಲು, ಬಡಗಬೆಳ್ಳೂರು, ಬಂಟ್ವಾಳ.
- ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ, ಅಣ್ಣೇರೆಪಾಲು, ಕೋಣಾಜೆ, ಮಂಗಳೂರು.
