ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಫೆ.09ರಂದು ಬುಧವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…![]()
- *ಲೋಕನಾಥ ಪೂಜಾರಿ, ಬೈಂಕೆ ಹೌಸ್, ಸಜಿಪಮೂಡ, ಬಂಟ್ವಾಳ.
- ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಭಜನಾ ಮಂಡಳಿ, ಗುಂಡೂರಿ, ತುಂಬೆದಲ್ಕೆ.
- ದಿ| ಅಪ್ಪು ಪೂಜಾರ್ತಿ ಕುಟುಂಬಿಕರು, ಮುಲ್ಲಕಾಡು, ಕಾವೂರು, ಮಂಗಳೂರು.
- ಶ್ರೀ ದೇವಿ ಭಕ್ತ ವೃಂದ, ಬಡಕಬೈಲು, ಪೊಳಲಿ.
- ಸುಭಾಷ್ ಸಾಲ್ಯಾನ್, ಪದ್ರೆಂಗಿ, ಶಿಬ್ರಿಕೆರೆ, ಎಡಪದವು – ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ.
- ಉಷಾ ಶೇಖರ ಶೆಟ್ಟಿ, ಕುಪ್ಪೆಪದವು – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
