ಬೆಳ್ಳೂರು: ಕಾವೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಾಡ್ಲಾಯ ದೈವದ ಭಂಡಾರ ಮನೆಯಿಂದ ಕಾವೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯ ಕಾಂಕ್ರೀಟೀಕರಣಕ್ಕೆ ರೂ 3 ಲಕ್ಷ ರೂಪಾಯಿಗಳ ಅನುದಾನ ಬಡಗಬೆಳ್ಳೂರು ಪಂಚಾಯತ್ ಅಧ್ಯಕ್ಷ‌ ಪ್ರಕಾಶ್ ಆಳ್ವ ಹಾಗೂ ಉಪಾಧ್ಯಕ್ಷರಾದ ಮಮತಾ‌ ಪದ್ಮನಾಭ ಪೂಜಾರಿ ನೀಡಿದರು ಈ ಸಂಧರ್ಭದಲ್ಲಿ ವಾರ್ಡ್ ನ ಪ್ರತಿ‌ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು. WhatsApp Image 2022-02-08 at 3.17.24 PM (1) WhatsApp Image 2022-02-08 at 3.17.24 PM

By suddi9

Leave a Reply

Your email address will not be published. Required fields are marked *