ಕೈಕಂಬ: ವಿಶ್ವ ಹಿಂದೂ ಪರಿಷದ್, ಬಜರಂಗದಳ ಆಂಜನೇಯ ಶಾಖೆ, ಭವಂತಿಬೆಟ್ಟು, ಮಳಲಿ ಹಾಗೂ ಜವನೆರ್ ಮಣೇಲ್ ಮತ್ತು ಯುವಶಕ್ತಿ ಕಾಜಲ ನೇತೃತ್ವದಲ್ಲಿ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಬೃಹತ್ ಅಂಗಾಂಗ ದಾನ ನೋಂದಾವಣಿ ಕಾರ್ಯಕ್ರಮ ಜ.30ರಂದು ಭಾನುವಾರ ಉದ್ಘಾಟನೆ ಗೊಂಡಿತು.

ಪ್ರಶಾಂತ್ ಮಾರ್ಲ, ಎ.ಜೆ ಶೆಟ್ಟಿ, ಡಾ. ಭರತ್ ಶೆಟ್ಟಿ,  ಉಪಸ್ಥಿತರಿದ್ದರು

ಈ ಸಂಧರ್ಭದಲ್ಲಿ ಉದಯ್ ಕುಮಾರ್ ಗೆ ಸನ್ಮಾನಿಸಲಾಯಿತು.

WhatsApp Image 2022-01-30 at 11.17.24 AM  WhatsApp Image 2022-01-30 at 11.14.55 AM  WhatsApp Image 2022-01-30 at 11.10.19 AM  WhatsApp Image 2022-01-30 at 11.03.17 AM  WhatsApp Image 2022-01-30 at 11.03.16 AM  WhatsApp Image 2022-01-30 at 11.02.36 AM  WhatsApp Image 2022-01-30 at 11.01.34 AM

By suddi9

Leave a Reply

Your email address will not be published. Required fields are marked *