ಪೊಳಲಿ: ಮಣಿಕಂಠ ಭಜನಾ ಮಂದಿರದ ಮಣಿಕಂಠ ಪುರ ೧೬ನೇ ವರ್ಷದ ಭಜನಾ ಸಂಕೀರ್ತನೆ ಮತ್ತು ಅಯ್ಯಪ್ಪ ಸ್ವಾಮಿಯ ಮಹಾಪೂಜೆ ನಡೆಯಲಿದೆ.
ಜ.೦೨ರಂದು ಭಾನುವಾರ ಶ್ರೀ ಮಣಿಕಂಠ ಭಜನಾ ಮಂದಿರದಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ಹಾಗೂ ಜ.೦೩ರಂದು ಸೋಮವಾರ ಆಯ್ಯಪ್ಪ ಸ್ವಾಮಿಯ ವೃತಾಧಾರಿಗಳಿಗೆ ಇರುಮುಡಿ ಕಟ್ಟುವುದು ಹಾಗೂ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಮತ್ತು ಅನ್ನಸಂತರ್ಪನೆಯು ಜರಗಲಿರುವುದು.
