ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಶ್ರೀ ಶಾರದಾ ದೇವಿಯ ೧೬೯ನೇ ಜನ್ಮದಿನಾಚರಣೆಯನ್ನು ಡಿ.೨೬ರಂದು ಭಾನುವಾರ ಆಚರಿಸಲಾಯಿತು. ಬೆಳಿಗ್ಗೆ ಆರತಿಯ ನಂತರ ಲಲಿತ ಸಹಸ್ರನಾಮ ಪಾರಾಯಣ, ವಿಶೇಷ ಪೂಜೆ ನಡೆಯಿತು.20211226_111314

ಬೆಳಿಗ್ಗೆ ೬ ರಿಂದ ೧೦ ರವರೆಗೆ ೪ ಭಜನಾ ತಂಡಗಳಿಂದ ಭಜನೆ ನಡೆಯಿತು. ಬಳಿಕ ವಿಶೇಷ ಆರತಿ ಹಾಗೂ ಹೋಮ ನಡೆಯಿತು. ನಂತರ ಅನ್ನಪ್ರಸಾದ ವಿತರಿಸಲಾಯಿತು. ಡಿ.೧೨ರಂದು ಶನಿವಾರ ಗ್ರಾಮೀಣ ಮಹಿಳೆಯರಿಗಾಗಿ ನಡೆಸಿದ್ದ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.20211226_110522

20211226_112708

20211226_131824

By Suddi9

Leave a Reply

Your email address will not be published. Required fields are marked *