ಕೈಕಂಬ: ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ಡಿ.25ರಂದು ಶನಿವಾರ ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ ನಡೆಯಿತು .ಮಧ್ಯಾಹ್ನ ಅನ್ನಸಂತರ್ಪಣೆ ಸೇವೆಯಲ್ಲಿ ಕೇಶವ ರೇಖಾ ಪೂಜಾರಿ ಜನ್ಯ ರಕ್ಷಾ ತರವು ಮತ್ತು ಶ್ರೀಮತಿ ಚಂದ್ರಾವತಿ ಕುಶಾಲ್ ರಾಜ್ ಮತ್ತು ಪೃಥ್ವಿರಾಜ್ ಪಾಲೆದ ಗುರಿ ಕುರಿಯಾಳ ಇವರು ವಹಿಸಿದ್ದರು.
