ಕೈಕಂಬ: ವಿಶ್ವ ಹಿಂದೂ ಪರಿಷದ್, ಬಜರಂಗದಳ ಆಂಜನೇಯ ಶಾಖೆ, ಭವಂತಿಬೆಟ್ಟು, ಮಳಲಿ ಹಾಗೂ ಜವನೆರ್ ಮಣೇಲ್ ಮತ್ತು ಯುವಶಕ್ತಿ ಕಾಜಲ ನೇತೃತ್ವದಲ್ಲಿ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಬೃಹತ್ ಅಂಗಾಂಗ ದಾನ ನೋಂದಾವಣಿ ಕಾರ್ಯಕ್ರಮ ಜ.30ರಂದು ಭಾನುವಾರ ಮಳಲಿ ಶಾಲಾ ಮೈದಾನದಲ್ಲಿ ಜರಗಲಿದೆ.WhatsApp Image 2021-12-23 at 6.30.24 AM

ಬೆಳಗ್ಗೆ ಗಂಟೆ ೯-೦೦ಕ್ಕೆ ಸಭಾ ಕಾರ್ಯಕ್ರಮ ಸಂಘಟನೆ, ಸಾಮಾಜಿಕ, ಧಾರ್ಮಿಕ, ಕಲಾ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಸನ್ಮಾನ ಕಾರ್ಯಕ್ರಮ, ಬೆಳಿಗ್ಗೆ ಗಂಟೆ 9.00ರಿಂದ ಸಂಜೆ ಗಂಟೆ ೪-೦೦ರ ವರೆಗೆ ಅಂಗಾಂಗ ದಾನ ನೋಂದಾವಣಿ ಕಾರ್ಯಕ್ರಮ ನಡೆಯಲಿದೆ.

ವಿಶೇಷ ಆಕರ್ಷಣೆ
ಬೆಳಗ್ಗೆ ಗಂಟೆ 10.00ಕ್ಕೆ ಶ್ರೀ ಶಾರದಾ ಅಂಧರ ಗೀತ ಗಾಯನ ಕಲಾ ಸಂಘ (೭.) ಶೃಂಗೇರಿ ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ

By Suddi9

Leave a Reply

Your email address will not be published. Required fields are marked *