ಮೂಡುಬಿದಿರೆ: ಶಿಕ್ಷಣ ಸಂಸ್ಥೆಗಳಲ್ಲಿ ಸಭೆ, ಸಮಾರಂಭಗಳನ್ನು ನಡೆಸಲು ನಿರ್ಬಂಧವಿರುವುದರಿಂದ ಡಿಸೆಂಬರ್ ೩೧ರಿಂದ ಜನವರಿ ೨ರವರೆಗೆ ನಡೆಯಬೇಕಾಗಿದ್ದ ‘ಆಳ್ವಾಸ್ ನುಡಿಸಿರಿ’ ನಾಡು-ನುಡಿ-ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನವನ್ನು ಮುಂದೂಡಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.WhatsApp Image 2021-12-02 at 4.04.51 PM

By suddi9

Leave a Reply

Your email address will not be published. Required fields are marked *