ಕೈಕಂಬ :ಗುರುಪುರ ಕಾರಮೊಗರುಗುತ್ತು ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ಮಹಾಕಾಲಭೈರವ ದೇವಸ್ಥಾನದಲ್ಲಿ ಶುಕ್ರವಾರ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ರವಿರಾಜ ಶೆಟ್ಟಿ ಮುಂದಾಳತ್ವ ಹಾಗೂ ರಾಘವೇಂದ್ರ ರಾವ್ ಬಿ ರೋಡ್ ಮತ್ತು ರಾಜಶೇಖರ ರಾವ್ ನೂಯಿ ಪೌರೋಹಿತ್ಯದಲ್ಲಿ ಶ್ರೀ ಚಂಡಿಕಾ ಹೋಮ ನಡೆಯಿತು.gur-oct-15-agnidurge-1 gur-oct-15-agnidurge-2

By suddi9

Leave a Reply

Your email address will not be published. Required fields are marked *