ಕೈಕಂಬ :ಗುರುಪುರ ಕೊಳದಬದಿ ಶ್ರೀ ಅನ್ನಪೂಣೇಶ್ವರಿ ದೇವಸ್ಥಾನದಲ್ಲಿ ದಸರಾ ಪ್ರಯುಕ್ತ ಶುಕ್ರವಾರ ದೇವಸ್ಥಾನದ ಅರ್ಚಕರಾದ ಕೆ. ಕೃಷ್ಣ ಭಟ್ ಮತ್ತು ಚಂದ್ರಾಯ ಭಟ್ ಮುಂದಾಳತ್ವ ಮತ್ತು ಕೋಡಿಮಜಲು ಅನಂತಪದ್ಮನಾಭ ಉಪಾಧ್ಯಾಯದ ಪೌರೋಹಿತ್ಯದಲ್ಲಿ ಶ್ರೀ ಚಂಡಿಕಾ ಹೋಮ ನಡೆಯಿತು.

SUDDI9 MEDIA NETWORK