Published On: Fri, Oct 15th, 2021

ಗುರುಪುರ ಬಡಕರೆಯಲ್ಲಿ ಚಿರತೆ ಹಾವಳಿ :ಆತಂಕ

ಕೈಕಂಬ : ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಕರೆ, ನಡುಗುಡ್ಡೆ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಹಾವಳಿ ಕಂಡು ಬಂದಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.gur-oct-15-chirathe hejje-1

ಬಡಕರೆ ಶ್ರೀ ಕರ‍್ದಬ್ಬು ದೈವಸ್ಥಾನದ ಬಳಿಯ ಮನೆಯೊಂದರ ಬೆಕ್ಕು ಹಾಗೂ ಮತ್ತೊಂದು ಮನೆಯ ನಾಯಿ ನಾಪತ್ತೆಯಾಗಿದ್ದು, ಪ್ರದೇಶದಲ್ಲಿ ಚಿರತೆ ಹೆಜ್ಜೆ ಗುರುತು ಕಂಡು ಬಂದಿದೆ. ಈ ಬಗ್ಗೆ ಸ್ಥಳೀಯರು ನೀಡಿರುವ ದೂರಿನನ್ವಯ ಅರಣ್ಯ ಇಲಾಖಾಧಿಕಾರಿಗಳ ಗಮನಸೆಳೆದು ಕಾರ್ಯಾಚರಣೆ ನಡೆಸಲು ಕೇಳಿಕೊಳ್ಳುವೆ ಎಂದು ಅಡಪ ಭರವಸೆ ನೀಡಿದ್ದಾರೆ.gur-oct-15-chirathe hejje-2

ಹತ್ತಿರದ ಗುಡ್ಡಪ್ರದೇಶದಲ್ಲಿ ಚಿರತೆ ಕಂಡು ಬಂದಿತ್ತಾದರೂ, ಇಲ್ಲಿ ಹಲವರು ರಾತ್ರಿ ವೇಳೆ ಎಚ್ಚರದಿಂದ ಇದ್ದರೂ ಇದುವರೆಗೆ ಯಾರೊಬ್ಬರ ಕಣ್ಣಿಗೂ ಬಿದ್ದಿಲ್ಲ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter