ವಿಟ್ಲ : ಕಡಂಬು ಶ್ರೀ ವಿಷ್ಣು ಮೂರ್ತಿ ದೇವರ ಶಂಖ, ಚಕ್ರ ಗದೆ ಮತ್ತು ಪದ್ಮ ಆಯುಧಗಳಿಗೆ ಬೆಳ್ಳಿ ಕವಚಗಳನ್ನು ಊರಿನ ದಾನಿಗಳಿಂದ ಮಾಡಲು ಸಂಕಲ್ಪಿಸಿ ಶ್ರೀ ಕ್ಷೇತ್ರದಲ್ಲಿ ಪ್ರಾರ್ಥನೆ ಮಾಡಲಾಯಿತು.WhatsApp Image 2021-09-24 at 1.02.55 PMಈ ಸಂದರ್ಭದಲ್ಲಿ ಅರ್ಚಕ ಪ್ರಸಾದ್ ಬನ್ನಿಂತಾಯ, ಕೃಷ್ಣಯ್ಯ ಕೆ ವಿಟ್ಲ ಅರಮನೆ, ರವೀಶ್ ಶೆಟ್ಟಿ ಕಾರ್ಕಳ, ಲಕ್ಷ್ಮೀಶ ರೈ ಎರ್ಮೆನಿಲೆ, ಸಂದೇಶ್ ಶೆಟ್ಟಿ, ರಾಘವ ಗೌಡ ಬನ, ಪ್ರವೀಣ್ ರಾಜ್ ಗಾಣದ ಮನೆ ಮತ್ತು ಪ್ರದೀಪ ಗೌಡ ಬನ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *