ವಿಟ್ಲ : ರೋಟರಿ ವತಿಯಿಂದ ವಿಟ್ಲ ಗ್ರಹರಕ್ಷಕ ದಳದ ಸಿಬ್ಬಂದಿಗಳಿಗೆ ಅಗತ್ಯ ಆಹಾರ ಕಿಟ್ ಅನ್ನು ಗಜಾನನ ಸಭಾ ಭವನದಲ್ಲಿ ನೀಡಲಾಯಿತು, ಕ್ಲಬ್ ನ ಅಧ್ಯಕ್ಷರು ಅಣ್ಣಪ್ಪ ಸಾಸ್ತಾನ, ಕಾರ್ಯದರ್ಶಿ ಸೋಮಶೇಖರ್, ಸದಸ್ಯರಾದ ಭಾಸ್ಕರಶೆಟ್ಟಿ,ರಶೀದ್ ವಿಟ್ಲ, ಪಿ. ಕೆ. ಶೆಟ್ಟಿ ,ಕಿರಣ್ ಕುಮಾರ್, ಕ್ಲಿಫ್ಫರ್ಡ್, ರಮೇಶ್ ಬಿ ಕೆ ಸಂಜೀವ ಎಂ ಎಸ್, ಮೊಹಮ್ಮದ್ p k ಉಪಸ್ಥಿತರಿದ್ದರುWhatsApp Image 2021-09-24 at 12.36.33 PM

WhatsApp Image 2021-09-24 at 12.36.34 PM

 

By suddi9

Leave a Reply

Your email address will not be published. Required fields are marked *