ಬಂಟ್ವಾಳ :ಯಕ್ಷಮಿತ್ರರು ಕೂರಿಯಾಳ ಇವರ 4ನೇ ವರ್ಷದ ಯಕ್ಷಗಾನ ವು 30ರಂದು ಸೋಮವಾರ ಕುರಿಯಳ ದೊಂಪದಬಲಿ ವಠಾರದಲ್ಲಿ ಜರುಗಿತು.WhatsApp Image 2021-08-31 at 1.59.44 PMಕೊರೋನಾ ಸಂದರ್ಭ ದಲ್ಲಿ ಜನರ ಸೇವೆ ಮಾಡಿದ ನಮ್ಮ ಗ್ರಾಮದ  ಆಶಾ ಕಾರ್ಯಕರ್ತೆ ಯರಾದ ಗೀತಾ ಮತ್ತು ಕಸ್ತೂರಿ ಹಾಗೂ ಸೇವಾ ಭಾರತಿಯ  ಆ್ಯಂಬುಲೆನ್ಸ್  ಚಾಲಕರಾದ ಸಂತೋಷ್ ಸುವರ್ಣ ದುರ್ಗಾನಗರ  ರವರಿಗೆ ಈ ಸಂದರ್ಭದಲ್ಲಿ ಎಲ್ಲರ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತು ಈ ಸಂದರ್ಭದಲ್ಲಿ ವೇದಿಕೆ ಯಲ್ಲಿ ಯಕ್ಷಮಿತ್ರದ ಪದಾಧಿಕಾರಿಗಳು ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *