ಮುಂಬಯಿ : ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕಾರ್ಯಕಾರಿ ಸಮಿತಿ ಸದಸ್ಯ, ಅಕ್ಷಯ ಪತ್ರಿಕೆಯ ಸಂಪಾದಕ ಹರೀಶ್ ಹೆಜ್ಮಾಡಿ ಅವರ ಮಾತೃಶ್ರೀ ಕಮಲ ಕೆ.ಅಮೀನ್ (೮೫.) ವೃದ್ಧಾಪ್ಯ ಸಹಜತೆಯಿಂದ ಆ.೦೬ ರಂದು ಶುಕ್ರವಾರ ಮಂಗಳೂರು ಹೆಜಮಾಡಿ ಇಲ್ಲಿನ ಕೋಚತೋಟ ಸ್ವನಿವಾಸದಲ್ಲಿ ನಿಧನರಾದರು.Kamala K Amin (1)ಮೃತರು ಇಬ್ಬರು ಸುಪುತ್ರರು, ಓರ್ವ ಸುಪುತ್ರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ. ಅಮೀನ್ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು, ಅಕ್ಷಯ ಸಂಪಾದಕ ಮಂಡಳಿ ಶೋಕ ವ್ಯಕ್ತಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *